Friday, May 8, 2009

ITಯ ಅಂಬಾರಿ

ಆಧಾರ ನೀನೆ ನೀಡೊಂದು JOBuuu
ಬಂತೀಗಾ Recession ಗಾಳಿ
ಕಂಗಾಲು ಆದೆ, ಕೊಡಿಸೊಂದು ಕೆಲಸ
ಕನಸಲ್ಲಿ ಕಾಡು ದಾರಿ
ಕೊಟ್ಟಂತ ಕೆಲಸಾ, Fevicoliನಂತೆ
ಎಂದೂ ಜೊತೆಗಿರಲಿ .... ITಯ ಅಂಬಾರಿ

1 comment:

ಸಿದ್ಧಾರ್ಥ said...

ಸೂಪರ್ ಆಗಿದೆ ಮಗಾ...
ಅಂಬಾರಿ ಏನೋ ೧೦೦ ದಿನ ಓಡ್ತು...
ಈ ಅಂಬಾರಿ ಗತಿ ದೇವ್ರಿಗೇ ಗೊತ್ತು...