Thursday, April 2, 2009

ನಗಿಸಿ ನಗಿಸಿ ಇಡ್ತಾರೆ

ಸರೋಜಾ : ಏನ್ರಿ ಕಮಲಾ ನಿಮ್ಮ ಯಜಮಾನರು ತುಂಬಾ ನಗಿಸಿ ನಗಿಸಿ ಇಡ್ತಾರೆ.
ಕಮಲಾ : ಹೌದ .. ನನ್ನ ಇವತ್ತಿನ್ ವರೆಗೂ ಒಮ್ಮೆ ಕೂಡ ನಗಿಸಿ ನಗಿಸಿ ಇಟ್ಟಿಲ್ಲ ಕಣ್ರೀ
-- ಶೇಂಗಾ ಗ್ರೂಪ್

1 comment:

ಸಿದ್ಧಾರ್ಥ said...

ಚೆನ್ನಾಗಿದೆ ಮಗಾ... ನಾ ತಿಳ್ಕೊಂಡಿದ್ದೇ ಆದ್ರೆ... :))