Friday, May 8, 2009

ITಯ ಅಂಬಾರಿ

ಆಧಾರ ನೀನೆ ನೀಡೊಂದು JOBuuu
ಬಂತೀಗಾ Recession ಗಾಳಿ
ಕಂಗಾಲು ಆದೆ, ಕೊಡಿಸೊಂದು ಕೆಲಸ
ಕನಸಲ್ಲಿ ಕಾಡು ದಾರಿ
ಕೊಟ್ಟಂತ ಕೆಲಸಾ, Fevicoliನಂತೆ
ಎಂದೂ ಜೊತೆಗಿರಲಿ .... ITಯ ಅಂಬಾರಿ