ಸರೋಜಾ : ಏನ್ರಿ ಕಮಲಾ ನಿಮ್ಮ ಯಜಮಾನರು ತುಂಬಾ ನಗಿಸಿ ನಗಿಸಿ ಇಡ್ತಾರೆ.
ಕಮಲಾ : ಹೌದ .. ನನ್ನ ಇವತ್ತಿನ್ ವರೆಗೂ ಒಮ್ಮೆ ಕೂಡ ನಗಿಸಿ ನಗಿಸಿ ಇಟ್ಟಿಲ್ಲ ಕಣ್ರೀ
-- ಶೇಂಗಾ ಗ್ರೂಪ್
Thursday, April 2, 2009
ಹೊಟ್ಟೆ ಪಾಡು
ಕಲ್ಲಪ್ಪ : ಏನಪಾ ಮಲ್ಲ್ಯ ನಿನ್ನ ಮಗಾ ಏನ್ ಮಾಡಾತಾನು ?
ಮಲ್ಲಪ್ಪ : ಏನ್ ಹೇಳೋದು ಲೇ ಊರಾಗ ಕಾಲಿ ಅದನೂ. ಹಂದಿಗೆ ಕಲ್ಲ ಎಸಿಕೊಂತ ತಿರಗ್ತಾನು.
ಕಲ್ಲಪ್ಪ : ಅಯ್ಯೋ ಪಾಪ . ಹೆಂಗ್ ಪಾ ಮತ್ತ ಹೊಟ್ಟೆ ಪಾಡ ?
ಮಲ್ಲಪ್ಪ : ನಾ ಇನ್ನ ದುಡಿತೆನು ಅಲ್ಲಪಾ ...
ಕಲ್ಲಪ್ಪ : ನಿಂದ ಅಲ್ಲ ಪಾ .. ಪಾಪ ಆ ಹಂದಿ ಗೊಲದು ...
-- ಗುಂಡಪಿ ಚ.ಅ.

Subscribe to:
Posts (Atom)