ಕಂಪ್ಯೂಟರ್ ಅಲ್ಲಿ ಬೀ.ಈ. ಮುಗಿಸಿ
ಕ್ಯಾಮಪಸ್ ಅಲ್ಲಿ ಕೆಲಸಾ ಬಾಚಿ
ಸಾಫ್ಟ್ವೇರ್ ಕಂಪನಿ ಬಂದು ಸೇರ್ಕೋ .. ! ಲೈಫು ಇಸ್ತೇನೆ
ಊರಾಚೆಯಲಿ ಟ್ರೇನಿಂಗ ಮುಗಿಸಿ
ಕಾಪಿ ಹೊಡೆದು ಕೊಡು ಬರೆದು
ಓಡಿ ಬಂದು ಪ್ರಾಜೆಕ್ಟ್ ಸೇರ್ಕೋ .. !ಲೈಫು ಇಸ್ಥೆನೆ .. ಪಂಚರಂಗಿ ಪಾವಂ ಪಾವಂ
ಎರ್ರಾ ಬಿರ್ರಿ ತಿಂದು ತಿರಿಗಿ
ಗೂಗಲ್ ಹುಡುಕಿ ಮಾಡುಲ್ ಮುಗಿಸಿ
ಆನ್ ಸೈಟ್ ಅಂತಾ ಹೊರಗೆ ಹೋಗು .. !ಲೈಫು ಇಸ್ಥೆನೆ
ನಮ್ಮ ಮಂದಿ ಪಾಪದವರು ಸ್ವಲ್ಪ ಹಂಗೇನೆ
ಗೂಗಲ್ ಬ್ಲಾಕು ಮಾಡಿ ನೋಡು ಪ್ರಾಜೆಕ್ಟ್ ಗೋತಾನೆ ..
ಕ್ಲೈಂಟ್ ದು ಕಿರಿ ಕಿರಿ ಅಯ್ಯಯಪ್ಪೋ ..ಮ್ಯನೆಜೆರ್ ಕಾಟ್ ಸಾಕಪ್ಪೋ ..
ಹಗಲು ರಾತ್ರಿ ಕೆಲಸಾ ಮಾಡಿ
ಮೋಟೆಲ್ ಅಲ್ಲೇ ಅಡುಗೆ ಮಾಡಿ
ಸಂಡೇ ಮಾತ್ರ ಫೋನು ಮಾಡು .. !ಲೈಫು ಇಸ್ಥೆನೆ .. ಪಂಚರಂಗಿ ಪಾವಂ ಪಾವಂ
ಹಂಗು ಹಿಂಗು ಲೆಕ್ಕಾ ಹಾಕಿ
ಇಪ್ಪತ್ತು ಲಕ್ಷಾ ಸಾಲಾ ಮಾಡಿ
ಫ್ಲಾಟು ತೆಗೆದು ಬಡ್ಡಿ ಕಟ್ಟು .... !ಲೈಫು ಇಸ್ಥೆನೆ
ಎಕ್ಷ ಕುಎಸ್ ಮೀ ಸೈಡ್ ಪ್ಲೀಸ್ : ಸಾಲದಕ್ಕೆ ಪೆಟ್ರೋಲ್ ಕಾರ್ ಬೇರೆ .. ಪಂಚರಂಗಿ ಪಾವಂ ಪಾವಂ
Friday, June 3, 2011
Subscribe to:
Posts (Atom)